ಶ್ರೀ ಮುರಳಿ - ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡರವರ ಮಗ ಹಾಗೂ ವಿಜಯ ರಾಘವೇಂದ್ರ ರವರ ಕಿರಿಯ ಸಹೋದರ. == ಶ್ರೀ ಮುರಳಿ ಅಭಿನಯದ ಕನ್ನಡ ಚಿತ್ರಗಳು ==